This is most likely the possible contestants as it says they are already quarantined. Still, we can't say anything unless & untill we see it ourselves on the opening day.
ನಟಿ ರಾಗಿಣಿ ದ್ವಿವೇದಿ, ನಿರ್ದೇಶಕ ರವಿ ಶ್ರೀವತ್ಸ, ಕಾಮಿಡಿ ಕಿಲಾಡಿಗಳು ನಟಿ ನಯನಾ, ಸುಕೃತಾ, ಅಮೃತಾ, ಗೀತಾ ಭಾರತಿ ಭಟ್, ರಜನಿ, ಸಮೀಕ್ಷಾ, ನಟ ಕಿರಣ್ ಶ್ರೀನಿವಾಸ, ಸುನೀಲ್ ರಾವ್, ಲವ್ ಗುರು ಖ್ಯಾತಿಯ ರೇಡಿಯೋ ಜಾಕಿ ರಾಜೇಶ್, ಹಾಸ್ಯ ನಟರಾದ ತಬಲಾ ನಾಣಿ, ತರಂಗ ವಿಶ್ವ, ಸರಿಗಮಪ ವಿನ್ನರ್ ಹನುಮಂತು, ರಘು ಗೌಡ, ರವಿಶಂಕರ್ ಗೌಡ ಹೀಗೆ ಹಲವರ ಹೆಸರುಗಳು ಪಟ್ಟಿಯಲ್ಲಿ ಚಾಲ್ತಿಯಲ್ಲಿವೆ.
ಬಿಗ್‌ಬಾಸ್‌ನಲ್ಲಿ ರಾಗಿಣಿ, ರವಿಶಂಕರ್ ಗೌಡ; ಫೆ.23ರಿಂದ ಕ್ವಾರಂಟೈನ್‌ನಲ್ಲಿರುವ ಸ್ಪರ್ಧಿಗಳು!
Geetha Bharathi Bhat, Raghu Gowda (Raghu Vine Store) Ragini Dwivedi, Kiran Srinivas, RJ Rajesh, Samiksha, SUNIL Raoh, Anusha Ranganath, Sukrutha Nag, Tabla Nani, Rajini, Taranga Vishwa, Hanumantha, Nayana
Bigg Boss Kannada 8: From Anusha Ranganath to Nayana, a look at the list of probable contestants this season | The Times of India