Ranganath_
Member
- Joined
- 4 Nov 2021
- Messages
- 26
- Reaction score
- 47
ಈ ಫಿಲಂ ನ ಬಾಲ್ಯದಲ್ಲಿ ಉದಯ ಟಿವಿ ಯ ನೋಡಿದ ನೆನಪು ( ಕಿರುತೆರೆಯಲ್ಲೆ ಮೊಟ್ಟ ಮೊದಲ ಬಾರಿಗೆ ಇತ್ತಿಚಿಗಷ್ಟೇ ಬಿಡುಗಡೆ ಗೊಂಡಹೊಚ್ಚ ಹೊಸ ಚಲನವಿತ್ರ ಅಂತ ಹೇಳ್ತಿದ್ದ ಕಾಲದಲ್ಲಿ) ನಂತರ ಯಾವ ಚಾನಲ್ ನಲ್ಲು ಪ್ರಸಾರವಾಗಿಲ್ಲ ಯೂಟ್ಯೂಬ್ ನಲ್ಲು ಲಭ್ಯವಿಲ್ಲ .. ಸಿನೆಮಾ ಕುರಿತಾದ ಹಲವು ಗ್ರೂಪ್ ನಲ್ಲು ನನ್ನಂತೆ ಹಲವರು ಇದರ ಬಗ್ಗೆ ಕುತೂಹಲ ಹಾಗು ಆಸಕ್ತಿ ವ್ಯಕ್ತಪಡಿಸಿದ್ದಾರೆ . ಇಲ್ಲಿರುವ ಸದಸ್ಯರಿಗೆ ಈ ಚಿತ್ರದ ಬಗ್ಗೆ .. ಹಾಗು ಇದರ ಅಲಭ್ಯತೆ ಬಗೆಗಿನ ಕಾರಣ ಗೊತ್ತಿದ್ದರೆ ತಿಳಿಸಿ
The memory of Udaya TV as a child of this film (when it was first released in television as a brand new animated gona) was not broadcast on any channel. Please let the members here know about this image and if you know the reason for its availability